ಮೊಹಮ್ಮದ್ ಬಿನ್ ಸಲ್ಮಾನ್

ಏಳು ವರ್ಷಗಳ ನಂತರ ಅಮೆರಿಕಾಗೆ ಸೌದಿ ಪ್ರಿನ್ಸ್ ಭೇಟಿ; ಡೊನಾಲ್ಡ್ ಟ್ರಂಪ್ ಆತ್ಮೀಯ ಸ್ವಾಗತ
ವಿದೇಶ

ಏಳು ವರ್ಷಗಳ ನಂತರ ಅಮೆರಿಕಾಗೆ ಸೌದಿ ಪ್ರಿನ್ಸ್ ಭೇಟಿ; ಡೊನಾಲ್ಡ್ ಟ್ರಂಪ್ ಆತ್ಮೀಯ ಸ್ವಾಗತ

ನಿನ್ನೆ ಬೆಳಗ್ಗೆ ಶ್ವೇತಭವನಕ್ಕೆ ಆಗಮಿಸಿದ ಪ್ರಿನ್ಸ್ ಮೊಹಮ್ಮದ್ ಅವರನ್ನು ಟ್ರಂಪ್ ಆತ್ಮೀಯವಾಗಿ ಬರಮಾಡಿಕೊಂಡರು.

ಇಸ್ರೇಲ್ ಗೆ ಹತ್ತಿರ ಆಗಲು ಯತ್ನ:  ಹತ್ಯೆಯ ಅಪಾಯ ಎದುರಿಸುತ್ತಿರುವ ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್!
ವಿದೇಶ

ಇಸ್ರೇಲ್ ಗೆ ಹತ್ತಿರ ಆಗಲು ಯತ್ನ: ಹತ್ಯೆಯ ಅಪಾಯ ಎದುರಿಸುತ್ತಿರುವ ಸೌದಿ ಅರೇಬಿಯಾದ ರಾಜ ಮುಹಮ್ಮದ್ ಬಿನ್ ಸಲ್ಮಾನ್!

ಇಸ್ರೆಲ್-ಗಾಜ ನಡುವಿನ ಯುದ್ಧದ ಸಂದರ್ಭದಲ್ಲಿ ಸಲ್ಮಾನ್ ಅವರ ಈ ನಡೆ ಅವರಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ಅಮೇರಿಕಾದ ವೆಬ್ ಸೈಟ್ ಒಂದು ವರದಿ ಪ್ರಕಟಿಸಿದೆ.

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ; ಅಮೆರಿಕಾ ಸೇರಿ ಎಲ್ಲಾ ದೇಶಗಳಿಗೆ ಸೌದಿ ಅರೇಬಿಯಾ ಆಗ್ರಹ
ವಿದೇಶ

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಿ; ಅಮೆರಿಕಾ ಸೇರಿ ಎಲ್ಲಾ ದೇಶಗಳಿಗೆ ಸೌದಿ ಅರೇಬಿಯಾ ಆಗ್ರಹ

ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಇಸ್ರೇಲ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಸಾಮಾನ್ಯ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಕ್ರೌನ್ ಪ್ರಿನ್ಸ್, ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವುದನ್ನು ನಿಲ್ಲಿಸುವಂತೆ ಎಲ್ಲಾ ದೇಶಗಳನ್ನು ಒತ್ತಾಯಿಸಿದರು. 

ಸೌದಿ ಅರೇಬಿಯಾ ರಾಜ ಇಂದು ಭಾರತಕ್ಕೆ ಆಗಮನ: ಗಡಿಯಾಚೆಗಿನ ಭಯೋತ್ಪಾದನೆ ಪ್ರಸ್ತಾಪ ಸಾಧ್ಯತೆ
ದೇಶ

ಸೌದಿ ಅರೇಬಿಯಾ ರಾಜ ಇಂದು ಭಾರತಕ್ಕೆ ಆಗಮನ: ಗಡಿಯಾಚೆಗಿನ ಭಯೋತ್ಪಾದನೆ ಪ್ರಸ್ತಾಪ ಸಾಧ್ಯತೆ

ಸೌದಿ ಅರಬೀಯಾ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಎರಡು ದಿನಗಳ ಕಾಲ ಭಾರತಕ್ಕೆ ಆಗಮಿಸಲಿದ್ದು,ಜಂಟಿ ನೌಕಾ ಕಾರ್ಯಾಚರಣೆ ಸೇರಿದಂತೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಭಾರತ ಬಲವಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ

ಸೌದಿ ರಾಜನಿಗೆ ಚಾಲಕನಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಟ್ವೀಟರಿಗರು!
ವಿದೇಶ

ಸೌದಿ ರಾಜನಿಗೆ ಚಾಲಕನಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಟ್ವೀಟರಿಗರು!

ಪುಲ್ವಾಮಾ ಉಗ್ರ ದಾಳಿ ಬಳಿಕ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ಕೊಟ್ಟಿರುವುದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಆನೆ ಬಲ ಬಂದತಾಗಿದೆ.

ಮುಂದಿನ ವಾರ ನಿವೃತ್ತರಾಗಲಿರುವ ಸೌದಿ ಅರೇಬಿಯಾ ರಾಜ ಸಲ್ಮಾನ್, ಪುತ್ರನಿಗೆ ಸಂಪೂರ್ಣ ಅಧಿಕಾರ
ದೇಶ

ಮುಂದಿನ ವಾರ ನಿವೃತ್ತರಾಗಲಿರುವ ಸೌದಿ ಅರೇಬಿಯಾ ರಾಜ ಸಲ್ಮಾನ್, ಪುತ್ರನಿಗೆ ಸಂಪೂರ್ಣ ಅಧಿಕಾರ

ಸೌದಿ ಅರೇಬಿಯಾದ ರಾಜ ಸಲ್ಮಾನ್ ಮುಂದಿನ ವಾರ ನಿವೃತ್ತರಾಗಲಿದ್ದು, ಸಂಪೂರ್ಣ ಅಧಿಕಾರವನ್ನು ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಗೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.