ವಿದೇಶ1 ಗಂಟೆಯಲ್ಲಿ 7 ಸುಳ್ಳುಗಳು: ನಿಮ್ಮ ಆಟ ನಡೆಯಲ್ಲ; 'ಹಾರ್ಮುಜ್ ದಿಗ್ಬಂಧನ' ಕುರಿತು ಟ್ರಂಪ್ ಪೋಸ್ಟ್ಗೆ ಇರಾನ್ ತಿರುಗೇಟು!
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತೊಮ್ಮೆ ಅಪಾಯಕಾರಿ ತಿರುವು ಪಡೆಯುತ್ತಿರುವಂತೆ ಕಾಣುತ್ತಿದೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಹಾರ್ಮುಜ್ ದಿಗ್ಬಂಧನ' ಹೇಳಿಕೆಗೆ ಇರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.