ವಿದೇಶ'ಶತ್ರುವಿನ ಮಾತು, ಭರವಸೆ ನಂಬಲ್ಲ'; ಇರಾನಿಯರ ಹಕ್ಕು ಸಂಪೂರ್ಣ ಖಚಿತವಾಗದಿದ್ದರೆ ಅಮೆರಿಕ ಜೊತೆ ಒಪ್ಪಂದ ಇಲ್ಲ: ಇರಾನ್ ಸಂಧಾನಕಾರ
ಇರಾನ್ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮಹಮದ್ ಬಘರ್ ಘಾಲಿಬಫ್ ಭಾನುವಾರ, ಇರಾನಿನ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಣೆಯಾಗದೇ ಯಾವುದೇ ಒಪ್ಪಂದವನ್ನು ಅಮೆರಿಕದೊಂದಿಗೆ ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.