ಮೊಹಮ್ಮದ್ ಅಯಾಜ್

ಮಹಾರಾಷ್ಟ್ರ Love Trap ಕೇಸ್: 180 ಯುವತಿಯರು, 350 ವಿಡಿಯೋಗಳು..; ಬ್ರೇಕಪ್ ಬಳಿಕ Playboy ಆಗಿ ಬದಲಾಗಿದ್ದ ಆರೋಪಿ Mohammad Ayaz
ದೇಶ

ಮಹಾರಾಷ್ಟ್ರ Love Trap ಕೇಸ್: 180 ಯುವತಿಯರು, 350 ವಿಡಿಯೋಗಳು..; ಬ್ರೇಕಪ್ ಬಳಿಕ Playboy ಆಗಿ ಬದಲಾಗಿದ್ದ ಆರೋಪಿ Mohammad Ayaz

180 ಅಪ್ರಾಪ್ತ ಯುವತಿಯರ ಪ್ರೀತಿಸುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ಮೊಹಮ್ಮದ್ ಅಯಾಜ್ ತನ್ನ ಪ್ರೇಯಸಿ ಜೊತೆಗಿನ ಬ್ರೇಕಪ್ ಬಳಿಕ ಪ್ಲೇಬಾಯ್ ಆಗಿ ಬದಲಾಗಿದ್ದ.

ಪ್ರವಾದಿ ಪೈಗಂಬರ್‌ರನ್ನು ಅವಮಾನಿಸಿದ್ರೆ ಶಿರಚ್ಛೇದ ಬೆದರಿಕೆ: ಸಾಮಾಜಿಕ ಮಾಧ್ಯಮದ ಪ್ರಭಾವಿ, ಸಹಚರನ ಬಂಧನ
ರಾಜ್ಯ

ಪ್ರವಾದಿ ಪೈಗಂಬರ್‌ರನ್ನು ಅವಮಾನಿಸಿದ್ರೆ ಶಿರಚ್ಛೇದ ಬೆದರಿಕೆ: ಸಾಮಾಜಿಕ ಮಾಧ್ಯಮದ ಪ್ರಭಾವಿ, ಸಹಚರನ ಬಂಧನ

ಪ್ರವಾದಿ ಮುಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕುವ ವೀಡಿಯೊಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವಿ ಮತ್ತು ಆತನ ಸಹಚರನನ್ನು ಪೊಲೀಸರು ಇಂದು ಯಾದಗಿರಿ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.