ಕ್ರಿಕೆಟ್Mohammad Amir's Post: ಹ್ಯಾಂಡ್ ಶೇಕ್ ವಿವಾದಕ್ಕೆ 'ತುಪ್ಪ' ಸುರಿದ ಮೊಹಮ್ಮದ್ ಅಮೀರ್! ಮಾಡಿದ್ದೇನು?
ಈ ನಡುವೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್, ವಿರಾಟ್ ಕೊಹ್ಲಿ ಹೊಗಳಿ ಮಾಡಿರುವ ಫೋಸ್ಟ್ , ವಿವಾದಕ್ಕೆ ತುಪ್ಪ ಸುರಿದಂತಾಗಿದ್ದು, ಟೀಂ ಇಂಡಿಯಾ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.