ಬಿಎಸ್ಪಿಯ ಮಾಜಿ ವಿಧಾನಪರಿಷತ್ ಸದಸ್ಯ ಮೊಹಮ್ಮದ್ ಇಕ್ಬಾಲ್, ಇದೀಗ 10 ಸಾವಿರ ಕೋಟಿ ರು. ಕಪ್ಪು ಹಣ ಹೊಂದಿರುವ ಆರೋಪಕ್ಕೆ ಸಿಲುಕಿದ್ದಾರೆ.