ರಾಜ್ಯಕಾಳಿ ನದಿ ದಡದಲ್ಲಿ ಮರಿಗಳ ಕಾಯುತ್ತಿರುವ ತಾಯಿ ಮೊಸಳೆ: ವೀಡಿಯೋ ವೈರಲ್; ದೃಶ್ಯ ನೋಡಲು ಮುಗಿಬೀಳುತ್ತಿರುವ ಪ್ರವಾಸಿಗರು..!
ದಾಂಡೇಲಿಯ ಸರ್ಕಾರಿ ಅತಿಥಿಗೃಹದ ಸಮೀಪದ ಕಾಳಿ ನದಿ ತೀರದಲ್ಲಿ ಮೊಸಳೆಯೊಂದು ದಟ್ಟವಾದ ಗಿಡಗಂಟಿಗಳ ನಡುವೆ ಸುಮಾರು 40 ಮೊಟ್ಟೆ ಇಟ್ಟಿದ್ದು, ಈಗ ಆ ಮೊಟ್ಟೆಗಳು ಒಡೆದು ಮರಿಗಳು ನದಿ ತೀರದ ಸುತ್ತಮುತ್ತ ಸಂಚರಿಸುತ್ತಿವೆ.