ಮೊರ್ಬಿ ದುರಂತ

ಮೊರ್ಬಿ ಸೇತುವೆ ಕುಸಿತ: 47 ಮಕ್ಕಳು ಸೇರಿ ಸುಮಾರು 141 ಸಾವು, ಮೃತರ ಸಂಬಂಧಿಕರಿಗೆ 6 ಲಕ್ಷ ರೂ. ಪರಿಹಾರ 
ದೇಶ

ಮೊರ್ಬಿ ಸೇತುವೆ ಕುಸಿತ: 47 ಮಕ್ಕಳು ಸೇರಿ ಸುಮಾರು 141 ಸಾವು, ಮೃತರ ಸಂಬಂಧಿಕರಿಗೆ 6 ಲಕ್ಷ ರೂ. ಪರಿಹಾರ 

ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಭವಿಸಿದ ಕೇಬಲ್ ಸೇತುವೆ ಕುಸಿತ ಘಟನೆಯಲ್ಲಿ ಎರಡು ವರ್ಷದ ಪುಟ್ಟ ಮಗು ದುರುಕು ಝಾಲಾ ಸೇರಿದಂತೆ ಒಟ್ಟಾರೇ  47 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 31 ಬಾಲಕರು , 16 ಬಾಲಕಿಯರಿದ್ದಾರೆ. ಇವರೆಲ್ಲರೂ 16 ವರ್ಷದೊಳಗಿನವರು ಎಂಬುದು ದೃಢಪಟ್ಟಿದೆ.

ಮೋರ್ಬಿ ಸೇತುವೆ ದುರಂತ: ಪ್ರಧಾನಿ ಮೋದಿ ಅಹಮದಾಬಾದ್ ರೋಡ್ ಶೋ ರದ್ದು
ದೇಶ

ಮೋರ್ಬಿ ಸೇತುವೆ ದುರಂತ: ಪ್ರಧಾನಿ ಮೋದಿ ಅಹಮದಾಬಾದ್ ರೋಡ್ ಶೋ ರದ್ದು

ಗುಜರಾತ್‌ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆ ಇಂದು ಕುಸಿದು ಬಿದ್ದಿದ್ದು ದೊಡ್ಡ ದುರಂತ ಸಂಭವಿಸಿದೆ. ಇನ್ನು ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಮೊರ್ಬಿ ದುರಂತ: ನರಹತ್ಯೆಗೆ ಯತ್ನ, ಸೇತುವೆ ನಿರ್ವಹಣಾ ಏಜೆನ್ಸಿ ವಿರುದ್ಧ ಎಫ್ ಐಆರ್ ದಾಖಲು
ದೇಶ

ಮೊರ್ಬಿ ದುರಂತ: ನರಹತ್ಯೆಗೆ ಯತ್ನ, ಸೇತುವೆ ನಿರ್ವಹಣಾ ಏಜೆನ್ಸಿ ವಿರುದ್ಧ ಎಫ್ ಐಆರ್ ದಾಖಲು

ಗುಜರಾತ್​ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಕುಸಿತ ಘಟನೆಗೆ ಸಂಬಂಧಿಸಿದಂತೆ ಸೇತುವೆಯನ್ನು ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿ ವಿರುದ್ಧ ನರಹತ್ಯೆಗೆ ಯತ್ನ ಆರೋಪದಲ್ಲಿ ಗುಜುರಾತ್ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.