ದೇಶಗುಜರಾತ್ ಸೇತುವೆ ಕುಸಿತ: ಪ್ರಧಾನಿ ನರೇಂದ್ರ ಮೋದಿ ಭೇಟಿ ಬೆನ್ನಲ್ಲೇ ಮೋರ್ಬಿ ಆಸ್ಪತ್ರೆಯನ್ನು ಸಿಂಗರಿಸಿದ ಅಧಿಕಾರಿಗಳು
ಗುಜರಾತಿನ ಮೊರ್ಬಿಯ ಭಾನುವಾರ ಗುಜರಾತಿನ ತೂಗುಸೇತುವೆ ಕುಸಿದು 134 ಸಾವಿಗೀಡಾದ ಮತ್ತು ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡುವ ಬೆನ್ನಲ್ಲೇ ಆಸ್ಪತ್ರೆಯನ್ನು ನೋಟವನ್ನು ಬದಲಾಯಿಸಲಾಗಿದೆ.