ರಾಜ್ಯಕೋವಿಡ್-19: ಮೈಸೂರಿನಲ್ಲಿ ಮೊಬೈಲ್ ಲ್ಯಾಬ್ ಮೂಲಕ ಪರೀಕ್ಷಾ ಸಾಮರ್ಥ್ಯ ಹೆಚ್ಚಳ
ಕೊರೋನಾ ಮಟ್ಟಹಾಕಲು ಹೆಣಗಾಡುತ್ತಿರುವ ಮೈಸೂರು ನಗರದ ನೆರವಿಗೆ ಡಿಎಫ್ಆರ್'ಎಲ್ ಸಂಸ್ಥೆ ಬಂದಿದ್ದು, ಡಿಎಫ್ಆರ್'ಎಲ್ ನೀಡಿದ ಮೊಬೈಲ್ ಲ್ಯಾಬ್ ನಿಂದಾಗಿ ಇದೀಗ ಮೈಸೂರು ನಗರದ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಾದಂತಾಗಿದೆ.