ದೇಶಉಜ್ಜಯಿನಿ: ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಮೊಬೈಲ್ ಲೈಬ್ರರಿ ಸ್ಥಾಪನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಟ್ರಕ್ನಲ್ಲಿ ರಾಜಕೀಯ, ಇತಿಹಾಸ ಮತ್ತು ಖ್ಯಾತ ನಾಯಕರ ಜೀವನವನ್ನೊಳಗೊಂಡ ವಿಷಯಗಳ ಕುರಿತು ಪುಸ್ತಕಗಳನ್ನು ಒಳಗೊಂಡಿರುವ ಮೊಬೈಲ್ 'ಭಾರತ್ ಜೋಡೋ ಲೈಬ್ರರಿ'ಯನ್ನು ಸ್ಥಾಪಿಸಲಾಗಿದೆ.