ಮೊಬೈಲ್ ಫೋನ್ಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್ ವಶ!
ಹೊಸದಾಗಿ ನೇಮಕಗೊಂಡ ಶೋಧ ತಂಡಕ್ಕೆ ಡಿಜಿಪಿ ₹30,000 ಬಹುಮಾನವನ್ನು ಸಹ ಘೋಷಿಸಿದ್ದಾರೆ.

ಮೊಬೈಲ್ ಕಳ್ಳತನ ಹೆಚ್ಚಳ: ರಾಜ್ಯ ಪೊಲೀಸರಿಂದ ರಿಜಿಸ್ಟ್ರಿ ಸ್ಥಾಪನೆ; ಕಳೆದುಹೋದ ಫೋನ್ಗಳನ್ನು ಪತ್ತೆಹಚ್ಚಲು ಹೀಗೆ ಮಾಡಿ...
ರಾಜ್ಯ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಮುಂದಾಗಿದ್ದಾರೆ.

