ದೇಶಎರಡು ಮೊಬೈಲ್ ಫೋನ್ಗಳನ್ನು ನಾಶಪಡಿಸಿರುವುದಾಗಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಗೆ: ಮೂಲಗಳು
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೇಳಿದ್ದ ಎರಡು ಮೊಬೈಲ್ ಪೋನ್ಗಳನ್ನು ನಾಶಪಡಿಸಿರುವುದಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.