ಜಿಲ್ಲಾ ಸುದ್ದಿಮಿಸ್ಡ್ ಕಾಲ್ ಕೊಟ್ರೆ ಮೊಬೈಲ್ಗೆ ಬರುತ್ತೆ ಆಯುಕ್ತರ ಟ್ವೀಟ್!
ಟ್ವಿಟರ್ ಬಳಕೆದಾರರು ಆನ್ಲೈನ್ನಲ್ಲಿ ಇಲ್ಲದಿದ್ದರೂ ಬೆಂಗಳೂರು `ಪೊಲೀಸ್ ಕಮೀಷನರ್' ಹಾಗೂ `ನಗರ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ಪೊಲೀಸ್' ಟ್ವಿಟರ್ ಅಕೌಂಟ್ ನ ಟ್ವಿಟ್ ಸಂದೇಶಗಳನ್ನು ಇನ್ನು ಮುಂದೆ ಮೊಬೈಲ್ ಫೊನ್ ಸಂದೇಶ(ಟೆಕ್ಸ್ಟ್ ಮೆಸೇಜ್) ಮೂಲಕ ಪಡೆದುಕೊಳ್ಳಬಹುದು...