ಮೊಬೈಲ್ ಪೋನ್

ಶಿವಮೊಗ್ಗ: ಕೈದಿಯ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರತೆಗೆದ ವೈದ್ಯರು!
ಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಅನುಭವಿಸುತ್ತಿರುವ ದೌಲತ್ ಖಾನ್ ಗೆ, ಕಳೆದ ಜೂನ್ 24 ರಂದು ಹೊಟ್ಟೆ ನೋವು ತೀವ್ರವಾಗಿದ್ದು, ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ಹೇಳಿದ್ದ.

ಜಾರ್ಖಂಡ್ ರೈತರಿಗೆ ಮೊಬೈಲ್ ಪೋನ್ : ಬಿಜೆಪಿ ಚುನಾವಣಾ ಭರವಸೆ
ರೈತರಿಗೆ ಸುಲಭ ಪಾವತಿಯ ಅವಕಾಶದೊಂದಿಗೆ 3 ಲಕ್ಷರೂ.ವರೆಗೆ ಸಾಲ, ಮೊಬೈಲ್ ಹ್ಯಾಂಡ್ ಸೆಟ್ ಸೇರಿದಂತೆ ಮತ್ತಿತರ ಭರವಸೆವನ್ನೊಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಇಂದು ಬಿಡುಗಡೆ ಮಾಡಿದರು.

