ವಾಣಿಜ್ಯಕಳೆದ ವರ್ಷ ಎಟಿಎಂ ನಿಂದ ಹಣ ಹಿಂತೆಗೆತಕ್ಕಿಂತಲೂ ಮೊಬೈಲ್ ಪೇಮೆಂಟ್ ಗಳೇ ಹೆಚ್ಚು!
ದೇಶದಲ್ಲಿ ಮೊಬೈಲ್ ಮೂಲಕ ಹಣ ಪಾವತಿ ಮಾಡುವ ಪದ್ಧತಿ ಹೆಚ್ಚಾಗಿ ಬೆಳೆಯುತ್ತಿರುವುದನ್ನು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ಎಟಿಎಂ ನಿಂದ ಹಣ ತೆಗೆದದ್ದಕ್ಕಿಂತಲೂ ಮೊಬೈಲ್ ಮೂಲಕ ಪಾವತಿ ಮಾಡಿರುವ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ.