ಸಿನಿಮಾ ಸುದ್ದಿಅತಿಯಾದರೆ 'ಅಮೃತ' ಕೂಡ...: ಮೊಬೈಲ್ ಗೇಮಿಂಗ್ ಗೀಳು; ಸರ್ಜರಿಗೆ ಒಳಗಾಗಿ ಕಣ್ಣೀರಿಟ್ಟ ನಟಿ ಶಕೀಲಾ.!
ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಆರೋಗ್ಯ ಸ್ಥಿತಿ ಮತ್ತು ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.