ತನ್ನ ವಿರುದ್ಧ ಎದ್ದಿರುವ ಡೋಪಿಂಗ್ ಹಾಗೂ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾದ ಕ್ರೀಡಾ ಸಚಿವ ವಿಟಾಲಿ ಮುಟ್ಕೊ, ದೇಶದಲ್ಲಿನ ಡೋಪಿಂಗ್ ವಿಷಮಂಡಲ ವನ್ನು ಬೇರುಸಹಿತ ಕಿತ್ತು ಹಾಕಲು ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದಾರೆ...