ದೇಶಲೋಕಸಭೆ: ಶಾ, ಇರಾನಿ, ಸೋನಿಯಾಗೆ ಮೊದಲ ಸಾಲಿನಲ್ಲಿ ಆಸನ: ರಾಹುಲ್ ಗೆ 2 ನೇ ಸಾಲಿನ ಹಳೆಯ ಸೀಟು
ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ಗೆದ್ದಿರುವ ಅಮಿತ್ ಶಾ, ರವಿಶಂಕರ್ ಪ್ರಸಾದ್ ಹಾಗೂ ಸ್ಮೃತಿ ಇರಾನಿ ಅವರಿಗೆ ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಜೊತೆಗೆ ಮೊದಲ ಸಾಲಿನಲ್ಲಿ ಕೂರುವ ಆಸನದ ವ್ಯವಸ್ಥೆ ಮಾಡಲಾಗಿದೆ.