ಸಿನಿಮಾ ಸುದ್ದಿಸೃಜನ್ ಲೋಕೇಶ್ ನಿರ್ದೇಶನದ 'GST' ಚಿತ್ರದ ಮೊದಲ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆ; ಸಂಹಿತಾ ವಿನ್ಯಾ ಸಖತ್ ಸ್ಟೆಪ್!
'ಚಮೇಲಿ ಚಲ್' ಎಂಬ ವಿಶೇಷ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಇದರಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ ಸಖತ್ ಸ್ಟೆಪ್ ಹಾಕಿದ್ದಾರೆ. ಮಾಡೆಲ್ ಹಾಗೂ ನಟಿ ಸಂಹಿತಾ ವಿನ್ಯಾ ಚಮೇಲಿಯಾಗಿ ಪಡ್ಡೆ ಹೈಕಳ ನಿದ್ದೆ ಕೆಡಿಸುವ ಹಾಗೆ ಡ್ಯಾನ್ಸ್ ಮಾಡಿದ್ದಾರೆ.