ಮೊದಲ ಪ್ರಕರಣ

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಓಮಿಕ್ರಾನ್ ರೂಪಾಂತರ ಪತ್ತೆ
ದೇಶ

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಓಮಿಕ್ರಾನ್ ರೂಪಾಂತರ ಪತ್ತೆ

ಭಾರತ ಆಯ್ತು, ಇದೀಗ ಶ್ರೀಲಂಕಾದಲ್ಲೂ ಕೋವಿಡ್-19 ರೂಪಾಂತರಿ ಹೊಸ ತಳಿ ಓಮಿಕ್ರಾನ್ ಪತ್ತೆಯಾಗಿದೆ. ಶ್ರೀಲಂಕಾದಲ್ಲಿ ಶುಕ್ರವಾರ ಓಮಿಕ್ರಾನ್ ರೂಪಾಂತರಿ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸೇವೆಗಳ ಉಪ ಮಹಾನಿರ್ದೇಶಕ ಹೇಮಂತ ಹೆರತ್ ಹೇಳಿದ್ದಾರೆ.

ಭಾರತದಲ್ಲಿ ಲಸಿಕೆ ಹಾಕಿಸಿಕೊಂಡ ನಂತರದ ಮೊದಲ ಸಾವು ವರದಿ
ದೇಶ

ಭಾರತದಲ್ಲಿ ಲಸಿಕೆ ಹಾಕಿಸಿಕೊಂಡ ನಂತರದ ಮೊದಲ ಸಾವು ವರದಿ

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಲಸಿಕೆಗೆ ಸಂಬಂಧಿಸಿದ ಸಾವಿನ ಪ್ರಕರಣವನ್ನು ವರದಿ ಮಾಡಿದೆ.

ಉತ್ತರಪ್ರದೇಶ: ಲವ್‌ ಜಿಹಾದ್‌ ಕಾಯ್ದೆಯಡಿ ಮೊದಲ ಪ್ರಕರಣ ದಾಖಲು
ದೇಶ

ಉತ್ತರಪ್ರದೇಶ: ಲವ್‌ ಜಿಹಾದ್‌ ಕಾಯ್ದೆಯಡಿ ಮೊದಲ ಪ್ರಕರಣ ದಾಖಲು

ಉತ್ತರಪ್ರದೇಶದಲ್ಲಿ ಲವ್‌ ಜಿಹಾದ್‌ ನಿಷೇಧ ಕಾಯ್ದೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಶನಿವಾರ, ಈ ಕಾಯ್ದೆಯಡಿ ಮೊದಲ ಪ್ರಕರಣ ದಾಖಲಾಗಿದೆ. 

102 ದಿನಗಳ ನಂತರ ನ್ಯೂಜಿಲೆಂಡ್ ಗೂ ವಕ್ಕರಿಸಿದ ಕೊರೋನಾ!
ವಿದೇಶ

102 ದಿನಗಳ ನಂತರ ನ್ಯೂಜಿಲೆಂಡ್ ಗೂ ವಕ್ಕರಿಸಿದ ಕೊರೋನಾ!

 102 ದಿನಗಳ ನಂತರ ನ್ಯೂಜಿಲೆಂಡ್ ನಲ್ಲೂ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು,ಪ್ರಧಾನಿ ಜಸಿಂಡಾ ಅರ್ಡೆರ್ನ್, ಮನೆಯಲ್ಲಿಯೇ ಉಳಿಯುವ ಲಾಕ್ ಡೌನ್  ಆದೇಶ ಮಾಡಿದ್ದಾರೆ.