ವಿದೇಶಪ್ರಧಾನಿ, ನ್ಯಾಯಮೂರ್ತಿಗಳೂ ಸೇರಿ ಪಾಕ್ ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ನಿಷೇಧ
ಪಾಕಿಸ್ತಾನದ ಅಧ್ಯಕ್ಷರು, ಪ್ರಧಾನಿ ಸೇರಿದಂತೆ ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನಕ್ಕೆ ನಿಷೇಧ ಹೇರುವ ಪ್ರಸ್ತಾವಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸಂಪುಟ ಅಸ್ತು ಎಂದಿದೆ.