ಮೊದಲ ತ್ರೈಮಾಸಿಕ ವರದಿ

SBI ಮೊದಲ ತ್ರೈಮಾಸಿಕ ವರದಿ: 19 ಸಾವಿರ ಕೋಟಿ ರೂ ನಿವ್ವಳ ಲಾಭ
ವಾಣಿಜ್ಯ

SBI ಮೊದಲ ತ್ರೈಮಾಸಿಕ ವರದಿ: 19 ಸಾವಿರ ಕೋಟಿ ರೂ ನಿವ್ವಳ ಲಾಭ

ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬರೊಬ್ಬರಿ 19 ಸಾವಿರ ಕೋಟಿ ನಿವ್ವಳ ಲಾಭ ಗಳಿಸಿದೆ.

ಬಿಒಬಿ ಲಾಭ ರು.1,052 ಕೋಟಿ
ವಾಣಿಜ್ಯ

ಬಿಒಬಿ ಲಾಭ ರು.1,052 ಕೋಟಿ

ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ರು.1,052.15 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.1,361.88 ಕೋಟಿಗೆ ಹೋಲಿಸಿದರೆ ಶೇ.22.74ರಷ್ಟು ಇಳಿಮುಖ ಕಂಡಿದೆ...

ಎಸ್‍ಬಿಎಂ ಲಾಭ ಶೇ.26 ಏರಿಕೆ
ವಾಣಿಜ್ಯ

ಎಸ್‍ಬಿಎಂ ಲಾಭ ಶೇ.26 ಏರಿಕೆ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಜೂ.30ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ರು.94 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.26ರಷ್ಟು ಏರಿಕೆ ಕಂಡಿದೆ...

ವಿಜಯಬ್ಯಾಂಕ್‍ಗೆ ರು.143 ಕೋಟಿ ಲಾಭ
ವಾಣಿಜ್ಯ

ವಿಜಯಬ್ಯಾಂಕ್‍ಗೆ ರು.143 ಕೋಟಿ ಲಾಭ

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ ರು.142.59 ಕೋಟಿ ನಿವ್ವಳ ಲಾಭ ಗಳಿಸಿದೆ.