ಸಿನಿಮಾ ಸುದ್ದಿ'ರಘು ತಥಾ' ದೊಂದಿಗೆ ಕಾಲಿವುಡ್ ಪ್ರವೇಶಿಸಿದ ಹೊಂಬಾಳೆ ಫಿಲಂಸ್!
ಕೆಜಿಎಫ್-2 ಮತ್ತು ಕಾಂತಾರ ಯಶಸ್ಸಿನಿಂದ ಬೀಗುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಕನ್ನಡದ ಹೊಂಬಾಳೆ ಫಿಲಂಸ್ ಇದೀಗ ಕಾಲಿವುಡ್ ಗೂ ಕಾಲಿಟ್ಟಿದೆ. ಕೀರ್ತಿ ಸುರೇಶ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ತಮಿಳು ಚಿತ್ರ 'ರಘು ತಥಾ' ಫೋಸ್ಟರ್ ನ್ನು ಹೊಂಬಾಳೆ ಫಿಲಂಸ್ ಸಂಸ್ಥೆ ಭಾನುವಾರ ಬಿಡುಗಡೆ ಮಾಡಿದೆ.