ವಿದೇಶElon Musk ವಿಶ್ವದ ಮೊದಲ ಟ್ರಿಲಿಯನೇರ್: ನೈಜ ಅರ್ಥದಲ್ಲಿ ಇದರ ಮೌಲ್ಯ ಎಷ್ಟು?
ಒಬ್ಬ ವ್ಯಕ್ತಿಯೇ ಇಷ್ಟೊಂದು ಸಂಪತ್ತನ್ನು ಹೊಂದಿರುವುದು ಹಿಂದೆ ಊಹೆಗೂ ನಿಲುಕದ ಸಂಗತಿಯಾಗಿತ್ತು. ನಿನ್ನೆ ಶುಕ್ರವಾರದವರೆಗೆ ಒಂದು ಟ್ರಿಲಿಯನ್ ಡಾಲರ್ ಎನ್ನುವುದು ಕೆಲವೇ ಕೆಲವು ದೊಡ್ಡ ರಾಷ್ಟ್ರಗಳ ಒಟ್ಟು ದೇಶೀಯ ಉತ್ಪನ್ನ (GDP) ಅಥವಾ ಅವರ ಭಾರೀ ಸಾಲದ ಮೊತ್ತಕ್ಕೆ ಮಾತ್ರ ಹೋಲಿಕೆಯಾಗುತ್ತಿತ್ತು.