ರಾಜ್ಯಗ್ರೀನ್ ಜೋನ್ ಯಾದಗಿರಿಗೂ ಕಾಲಿಟ್ಟ ಡೆಡ್ಲಿ ವೈರಸ್: ಇಬ್ಬರಲ್ಲಿ ಸೋಂಕು ಪತ್ತೆ
ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಗೂ ಡೆಡ್ಲಿ ವೈರಸ್ ಕೊರೋನಾ ಕಾಲಿಟ್ಟಿದ್ದು, ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಅಹಮದಾಬಾದ್ ನಿಂದ ಸುರಪುರಕ್ಕೆ ಮೂವರು ಬಂದಿದ್ದರು, ಇದರಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.