ಮೊಜಾಂಬಿಕ್

ಮೊಜಾಂಬಿಕ್ ಅಧ್ಯಕ್ಷರ ಎತ್ತರ ಕಂಡು ಜಾರ್ಜಿಯಾ ಮೆಲೋನಿ ಅಚ್ಚರಿ! Video
ವಿದೇಶ

ಮೊಜಾಂಬಿಕ್ ಅಧ್ಯಕ್ಷರ ಎತ್ತರ ಕಂಡು ಜಾರ್ಜಿಯಾ ಮೆಲೋನಿ ಅಚ್ಚರಿ! Video

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮೊಜಾಂಬಿಕ್ ಅಧ್ಯಕ್ಷ ಡೇನಿಯಲ್ ಚಾಪೋ ಅವರನ್ನು ಕಂಡು ದಂಗಾಗಿದ್ದಾರೆ.

ಮೊಜಾಂಬಿಕ್‌ನಲ್ಲಿ ಬೋಟ್ ದುರಂತ: ಮೂವರು ಭಾರತೀಯರ ಸಾವು; ಕುಟುಂಬಗಳೊಂದಿಗೆ ಹೈಕಮಿಷನ್ ಸಂಪರ್ಕ
ವಿದೇಶ

ಮೊಜಾಂಬಿಕ್‌ನಲ್ಲಿ ಬೋಟ್ ದುರಂತ: ಮೂವರು ಭಾರತೀಯರ ಸಾವು; ಕುಟುಂಬಗಳೊಂದಿಗೆ ಹೈಕಮಿಷನ್ ಸಂಪರ್ಕ

ಮೊಜಾಂಬಿಕ್‌ನಲ್ಲಿ ನಡೆದ ದೋಣಿ ದುರಂತದಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದು ಒಬ್ಬರು ಗಾಯಗೊಂಡಿದ್ದಾರೆ. ಇತರ ಐದು ಜನರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.

ಮೊಜಾಂಬಿಕಾ ದೇಶಕ್ಕೆ ಭಾರತದ ವಿದೇಶಾಂಗ ಸಚಿವ ಮೊದಲ ಭೇಟಿ! ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ
ವಿದೇಶ

ಮೊಜಾಂಬಿಕಾ ದೇಶಕ್ಕೆ ಭಾರತದ ವಿದೇಶಾಂಗ ಸಚಿವ ಮೊದಲ ಭೇಟಿ! ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು (External Affairs Minister S Jaishankar) ಮೊಜಾಂಬಿಕಾ (Mozambique) ಪ್ರವಾಸದಲ್ಲಿದ್ದು, ನಿನ್ನೆ ಗುರುವಾರ ‘ಮೇಡ್ ಇನ್ ಇಂಡಿಯಾ’ (Made in India) ರೈಲಿನಲ್ಲಿ ಸವಾರಿ ಮಾಡಿದರು. 

ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ
ವಿದೇಶ

ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರಿಂದ 50 ಗ್ರಾಮಸ್ಥರ ಶಿರಚ್ಛೇದ

ಉಗ್ರರು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಭೀತಿಗೊಂಡ ಗ್ರಾಮಸ್ಥರು ಕಾಡಿಗೆ ಓಡಿಹೋದರೂ ಬಿಡದೆ ಉಗ್ರರು ಕ್ರೌರ್ಯ ಮೆರೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಆರ್ ಡಬ್ಲ್ಯುಎಫ್ ಗೆ ಲೋಕೋಮೋಟಿವ್‌ ಚಕ್ರ, ಆಕ್ಸಲ್ ತಯಾರಿಸುವ ಆರ್ಡರ್ ನೀಡಿದ ಮೊಜಾಂಬಿಕ್
ರಾಜ್ಯ

ಬೆಂಗಳೂರಿನ ಆರ್ ಡಬ್ಲ್ಯುಎಫ್ ಗೆ ಲೋಕೋಮೋಟಿವ್‌ ಚಕ್ರ, ಆಕ್ಸಲ್ ತಯಾರಿಸುವ ಆರ್ಡರ್ ನೀಡಿದ ಮೊಜಾಂಬಿಕ್

ಭಾರತೀಯ ರೈಲ್ವೆಗಾಗಿ ಚಕ್ರಗಳು ಮತ್ತು ಆಕ್ಸಲ್ ತಯಾರಿಸುವ ಯಲಹಂಕದಲ್ಲಿರುವ ರೈಲು ಚಕ್ರ ಕಾರ್ಖಾನೆ(ಆರ್ ಡಬ್ಲ್ಯುಎಫ್) ಇದೇ ಮೊದಲ ಬಾರಿಗೆ ತಾನು ತಯಾರಿಸುವ ಚಕ್ರಗಳು ಮತ್ತು ಆಕ್ಸಲ್ ಗಳನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ಪಡೆದುಕೊಂಡಿದೆ. 

ಮೊಜಾಂಬಿಕ್: ಭೀಕರ ಚಂಡ ಮಾರುತಕ್ಕೆ ಸಾವಿರಕ್ಕೂ ಹೆಚ್ಚು ಜನರ ಬಲಿ
ವಿದೇಶ

ಮೊಜಾಂಬಿಕ್: ಭೀಕರ ಚಂಡ ಮಾರುತಕ್ಕೆ ಸಾವಿರಕ್ಕೂ ಹೆಚ್ಚು ಜನರ ಬಲಿ

ಆಫ್ರಿಕಾ ಖಂಡದಲ್ಲಿ ಬೀಸಿದ ಇದಾಯಿ ಚಂಡ ಮಾರುತ ಅಕ್ಷರಶ- ನರಕ ಸೃಷ್ಟಿ ಮಾಡಿದ್ದು, ಭೀಕರ ಚಂಡಮಾರುತದ ಅಬ್ಬರಕ್ಕೆ ಈ ವರೆಗೂ 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಮೊಸಳೆಗೆ ಆಹಾರವಾದ ಯುವ ಫುಟ್ಬಾಲ್ ಆಟಗಾರ ಎಸ್ಟೆವೊ ಆಲ್ಬೆರ್ಟೊ ಗಿನೊ
ಕ್ರೀಡೆ

ಮೊಸಳೆಗೆ ಆಹಾರವಾದ ಯುವ ಫುಟ್ಬಾಲ್ ಆಟಗಾರ ಎಸ್ಟೆವೊ ಆಲ್ಬೆರ್ಟೊ ಗಿನೊ

ಆಫ್ರಿಕಾದ ಮಪುಟೊದಲ್ಲಿನ ಮೊಜಾಂಬಿಕ್ ನಲ್ಲಿ ಯುವ ಫುಟ್ಬಾಲ್ ಆಟಗಾರ 19 ವರ್ಷದ ಎಸ್ಟೆವೊ ಆಲ್ಬೆರ್ಟೊ ಗಿನೊ ಮೊಸಳೆಗೆ ಆಹಾರವಾಗಿದ್ದಾರೆ...

ಕೃಷಿ, ರಕ್ಷಣೆ ಸೇರಿದಂತೆ ಮಹತ್ವದ ಒಪ್ಪಂದಗಳಿಗೆ ಭಾರತ, ಮೊಜಾಂಬಿಕ್ ಸಹಿ
ವಿದೇಶ

ಕೃಷಿ, ರಕ್ಷಣೆ ಸೇರಿದಂತೆ ಮಹತ್ವದ ಒಪ್ಪಂದಗಳಿಗೆ ಭಾರತ, ಮೊಜಾಂಬಿಕ್ ಸಹಿ

ಕೃಷಿ, ರಕ್ಷಣೆ, ಔಷಧ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಗುರುವಾರ ಭಾರತ ಹಾಗೂ ಮೊಜಾಂಬಿಕ್...

6.5 ಲಕ್ಷ ಟನ್ ಬೇಳೆ-ಕಾಳು ಆಮದಿಗೆ ಕೇಂದ್ರ ಸೂಚನೆ
ದೇಶ

6.5 ಲಕ್ಷ ಟನ್ ಬೇಳೆ-ಕಾಳು ಆಮದಿಗೆ ಕೇಂದ್ರ ಸೂಚನೆ

ಅಗತ್ಯ ಬೇಡಿಕೆ ಪೂರೈಸಲಾಗದೇ ದಿನೇ ದಿನೇ ಏರುತ್ತಿರುವ ಬೇಳೆ-ಕಾಳುಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದಲ್ಲಿ ಧಾನ್ಯಗಳ ಆಮದಿಗೆ ಮುಂದಾಗಿದೆ...