ವಿಶೇಷಅಪರೂಪದ ಕೀಟಕ್ಕೆ 'ಮೊಗ್ಯಾಂಬೋ' ಎಂದು ಹೆಸರಿಟ್ಟ ಗದಗದ ಸಂಶೋಧಕರು!
ಮೊಗ್ಯಾಂಬೋ, ರಾಮು ಕಾಕಾ ಎಂದ ತಕ್ಷಣ ನಮಗೆ ನೆನಪಾಗುವುದು ಅಮರೇಶ್ ಪುರಿ ಮತ್ತು ಎ.ಕೆ. ಹಂಗಲ್. ಈ ಇಬ್ಬರು ಖ್ಯಾತ ಕಲಾವಿದರು ತೆರೆಮೇಲೆ ಕಾಣಿಸಿಕೊಂಡ ಈ ಪಾತ್ರಗಳು ಇಂದಿಗೂ ಸಿನಿ ರಸಿಕರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಆದರೆ, ಇದೀಗ ಈ ಹೆಸರುಗಳು ಅಪರೂಪದ ಕೀಟಗಳಿಗೆ ಇಡಲಾಗುತ್ತಿದೆ.