ಇಂಡಿಗೋ ಏರ್ಲೈನ್ಸ್ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.