ಸಿನಿಮಾ ಸುದ್ದಿಮೈಸೂರು ಗ್ಯಾಂಗ್ ರೇಪ್: ಹುಡುಗಿಯದ್ದೆ ತಪ್ಪು ಅನ್ನೋದು ಎಷ್ಟು ಸರಿ, ಇಂತಹವರ ಮನಸ್ಥಿತಿ ಏನು? ನಟಿ ರಮ್ಯಾ ಪ್ರಶ್ನೆ!
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. ಘಟನೆ ಕುರಿತಂತೆ ಗೃಹ ಸಚಿವರ ಹೇಳಿಕೆಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.