ರಾಜ್ಯಮೈಸೂರು ದಸರಾದಲ್ಲಿ ಗಿನ್ನೆಸ್ ಗಮನ ಸೆಳೆದ ಡ್ರೋನ್ ಪ್ರದರ್ಶನ: ವಿಶ್ವ ದಾಖಲೆ ಸೃಷ್ಟಿಸಿದ ಹುಲಿ ಕಲಾಕೃತಿ!
ಈ ವರ್ಷ ಸುಮಾರು 3000 ಡ್ರೋನ್ಗಳನ್ನು ಬಳಸಲಾಗಿದೆ ಎಂದು ಹೇಳಿದರು. ಗಿನ್ನೆಸ್ ಅಧಿಕಾರಿಗಳ ಗಮನ ಸೆಳೆದಿರುವ ಹುಲಿ ಚಿತ್ರವನ್ನು ಸುಮಾರು 3,000 ಡ್ರೋನ್ಗಳನ್ನು ಬಳಸಿ ರಚಿಸಲಾಗಿದೆ ಎಂದು ವಿವರಿಸಿದ್ದಾರೆ.