ಮೈಸೂರು ಪಾಲಿಕೆ

ಸ್ಲಂಬೋರ್ಡ್ ನಿರ್ಮಿಸಿರುವ ಮನೆಗಳನ್ನು ಕೂಡಲೇ ಸ್ವಾದೀನಪಡಿಸಿಕೊಳ್ಳಿ: ಮೈಸೂರು ಪಾಲಿಕೆಗೆ ಕೆ.ಹರೀಶ್ ಗೌಡ ಸೂಚನೆ
ದಶಕದ ಹಿಂದೆ ರಾಜರಾಜೇಶ್ವರಿನಗರ, ಮೇದಾರ ಬ್ಲಾಕ್, ಎಕೆ ಕಾಲೋನಿ ಹಾಗೂ ನಂದ ಗೋಕುಲಂನಲ್ಲಿ ಸ್ಲಂ ಬೋರ್ಡ್ ವತಿಯಿಂದ 4.05 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ 894 ಮನೆಗಳ ದುರಸ್ತಿಗೆ ಎಂಸಿಸಿ ಮುಂದಾಗಿದೆ.

ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಪಾಲಿಕೆ ಮೇಯರ್ ಸ್ಥಾನ ನಮಗೆ ಬೇಕೆ ಬೇಕು: ಪ್ರತಾಪ್ ಸಿಂಹ
ಈ ಬಾರಿ ಬಿಜೆಪಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬೇಕೇ ಬೇಕು. ಮೈಸೂರಿನ ಸಮಗ್ರ ಅಭಿವೃದ್ಧಿಗಾಗಿ ಮೇಯರ್ ಸ್ಥಾನ ನಮಗೆ ಕೊಡಿ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

