ನೈಋತ್ಯ ರೈಲ್ವೆಯ ಮೈಸೂರು ರೈಲ್ವೆ ಕಾರ್ಯಾಗಾರವು ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ಗಳಿಗೆ (ಎಂಇಎಂಯು) ಹೊಚ್ಚ ಹೊಸ ವೀಲ್ಸೆಟ್ಗಳನ್ನು ಬಿಡುಗಡೆಮಾಡಿದೆ.