ಮೈಸಾ

ಮೈಸಾ ಚಿತ್ರದ ಕನ್ನಡ ಟೀಸರ್

ಚಿತ್ರೀಕರಣದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡ ರಶ್ಮಿಕಾ ಮಂದಣ್ಣ; ಗಾಯದ ತೀವ್ರತೆ ಕಂಡು ವೈದ್ಯರು ದಂಗು!
ಚಿತ್ರೀಕರಣದ ವೇಳೆ ಅವರಿಗೆ ಗಾಯವಾಗಿದೆ ಎಂಬ ವರದಿಯ ಕುರಿತು ರಶ್ಮಿಕಾ ಮತ್ತು ಅವರ ತಂಡ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

'ಮೈಸಾ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ: ರಕ್ತ ಸಿಕ್ತ ಗೆಟಪ್ ನಲ್ಲಿ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್ ಚಿತ್ರಗಳಲ್ಲಿ ಹೆಚ್ಚು ನಟಿಸಿದ್ದಾರೆ. ನಟನೆಯಲ್ಲಿ ಪಳಗಿರುವ ಅವರಿಗೆ, ವಿವಿಧ ರೀತಿಯ ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ.

