ಮೈಷುಗರ್ ಕಾರ್ಖಾನೆ

ಮೈಷುಗರ್ ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆ ವಿಫಲ!
ಮೈಷುಗರ್ ಕಾರ್ಖಾನೆಯಪುನರಾರಂಭ ಕುರಿತಂತೆ ಇಂದು ಮಂಡ್ಯದ ರೈತರು ಹಾಗೂ ಷೇರುದಾರರು 80ನೇ ವಾರ್ಷಿಕಸಾಮಾನ್ಯ ಸಭೆಯ ಆನ್‌ಲೈನ್ ವಿಡಿಯೋ ಸಂವಾದ ಅರ್ಧಕ್ಕೆ ಮೊಟಕುಗೊಳ್ಳುವ ಮೂಲಕ ವಿಫಲವಾಯಿತು.

ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ- ಮುರುಗೇಶ್ ನಿರಾಣಿ ಸ್ಪಷ್ಟನೆ
ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡವುದಕ್ಕಾಗಲೀ ಅಥವಾ ಓ&ಎಂ (ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗೆ) ನೀಡುವುದಕ್ಕಾಗಲೀ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರಕೈಗೊಂಡಿಲ್ಲ.ಹೀಗಾಗಿ ಮೈಷುಗರ್ ರ್ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ನಿರಾಣಿ ಶುಗರ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಸ್

