ದೇಶ'ಯಾವುದೇ ಕಾರು ಸಮಸ್ಯೆ ಎದುರಿಸಿಲ್ಲ': ಎಥೆನಾಲ್ ಮಿಶ್ರಿತ ಇಂಧನದಿಂದ ಮೈಲೇಜ್ ಕುಸಿತ ಕಳವಳಗಳಿಗೆ Gadkari ಸ್ಪಷ್ಟನೆ
E20 - 20% ಎಥೆನಾಲ್ ಮಿಶ್ರಣ ಪೆಟ್ರೋಲ್ ಬಿಡುಗಡೆಯಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಒಂದೇ ಒಂದು ವಾಹನವನ್ನು ಹೆಸರಿಸಲು ಎಥೆನಾಲ್ ಇಂಧನದ ವಿಮರ್ಶಕರಿಗೆ ನಿತಿನ್ ಗಡ್ಕರಿ ಸವಾಲು ಹಾಕಿದ್ದಾರೆ.