ವಿದೇಶಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?
ಯುದ್ಧದ ಸಮಯದಲ್ಲಿ ಜಲಸಂಧಿಯನ್ನು ತಡೆಯಲು ಇರಾನ್ ಜಲಮಾರ್ಗದಲ್ಲಿ ಹಾಕಿದ ಎಲ್ಲಾ ಮೈನ್ಸ್ ಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಲಸಂಧಿ ತೆರೆಯಲು ಸಾಧ್ಯವಾಗದೇ ಇರಾನ್ ಪರದಾಡುತ್ತಿದೆ.