ದೇಶಮಣಿಪುರ: 4 ಜಿಲ್ಲೆಗಳಲ್ಲಿ ಸರ್ಕಾರ ಕರ್ಫ್ಯೂ ಸಡಿಲಿಕೆ, AFSPA ಮರು ಹೇರಿಕೆ ವಿರೋಧಿಸಿ ಮೈತೀ ಸಂಘಟನೆಗಳ ಪ್ರತಿಭಟನೆ
ಜಿರಿಬಾಮ್ನ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 6 ನಾಗರಿಕರ ಹತ್ಯೆಗೆ ಕಾರಣರಾದ ಕುಕಿ-ಜೊ-ಹ್ಮಾರ್ ಗುಂಪಿನ ಸದಸ್ಯರ ವಿರುದ್ಧ ತ್ವರಿತ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.