ಮೈಕ್ರೋಫೋನ್

ನಮ್ಮ ಸಂಸತ್ ನಲ್ಲಿ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತಿದೆ: ಬ್ರಿಟೀಷ್ ಸಂಸದರಿಗೆ ರಾಹುಲ್ ಗಾಂಧಿ
ನಮ್ಮ ಸಂಸತ್ ನಲ್ಲಿ ಮೈಕ್ರೋಫೋನ್ ಗಳನ್ನು ನಿಶ್ಯಬ್ದಗೊಳಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟೀಷ್ ಸಂಸದರೆದುರು ಹೇಳಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಎನ್-95 ಮಾಸ್ಕ್ ಗೆ ಬಿಲ್ಟ್ ಇನ್ ಮೈಕ್ರೋಫೋನ್: ಮಾಸ್ಕ್ ಫೋನ್ ಧರಿಸಿ ಕರೆ ಸ್ವೀಕರಿಸಬಹುದು!
ಕೊರೋನಾ ಕಾಲದಲ್ಲಿ ಮಾಸ್ಕ್ ಧರಿಸಿ ಮಾತನಾಡುವುದು, ಅದರಲ್ಲಿಯೂ ಕರೆ ಬಂದಾಗ ಸ್ವೀಕರಿಸುವುದು ಕಿರಿಕಿರಿಯ ಕೆಲಸವಾಗಿತ್ತು ಆದರೆ ಇದಕ್ಕೆ ಪರಿಹಾರ ದೊರೆತಿದೆ.

