ರಾಜ್ಯಕೋವಿಡ್-19: ಹಣಕ್ಕಾಗಿ ಮನೆಮನೆಗೆ ಮೈಕ್ರೋ ಫೈನಾನ್ಸ್ ಏಜೆಂಟರ ಭೇಟಿ, ಗ್ರಾಮೀಣ ಭಾಗದಲ್ಲಿ ಸೋಂಕು ಹರಡುವ ಭೀತಿ
2ನೇ ಅಲೆ ಗ್ರಾಮೀಣ ಭಾಗಗಳ ಮೇಲೆ ಈಗಾಗಲೇ ಗಂಭೀರ ಪರಿಣಾಮ ಬೀರುತ್ತಿದ್ದು, ಈ ನಡುವಲ್ಲೇ ಹಣಕ್ಕಾಗಿ ಮೈಕ್ರೋ ಹಾಗೂ ಖಾಸಗಿ ಫೈನಾನ್ಸ್ ಕಂಪನಿಗಳ ಎಜೆಂಟ್'ಗಳು ಹಳ್ಳಿಗಳಲ್ಲಿರುವ ಪ್ರತೀ ಮನೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಶುರುವಾಗಿದೆ.