ಜೀವನಶೈಲಿMicrogreens: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು; 'ಮೈಕ್ರೊಗ್ರೀನ್' ನಲ್ಲಿರುವ ಶಕ್ತಿ ಬಗ್ಗೆ ಎಷ್ಟು ಗೊತ್ತು? ಇದರ ಆರೋಗ್ಯ ಪ್ರಯೋಜನಗಳೇನು?
ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು. ಈ ಹಸಿರು ಚಿಗುರುಗಳನ್ನು ತೆಗೆದು ಅದನ್ನು ಖಾದ್ಯಗಳಿಗೆ ಮಿಕ್ಸ್ ಮಾಡಿ ಅಥವಾ ಅಲಂಕಾರ ಮಾಡಿ ಸರ್ವ್ ಮಾಡಲಾಗುತ್ತದೆ.