ಮೈಕ್ ಹಸ್ಸನ್

T20 World Cup 2026: ಭಾರತ ವಿರುದ್ಧ ಹೀನಾಯ ಸೋಲಿನ ಬಳಿಕ ಪಾಕ್ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಹೇಗಿತ್ತು? ಮುಖ್ಯ ಕೋಚ್ ಹೇಳಿದ್ದಿಷ್ಟು...
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ ಒವರ್ನಲ್ಲಿಯೇ ಡಕೌಟ್ ಆದ ನಂತರ ಇಶಾನ್ ಕಿಶಾನ್ ಪಾಕ್ ಬೌಲರ್ಗಳನ್ನು ತರಾಟೆಗೆ ತೆಗೆದುಕೊಂಡರು. ಭರ್ಜರಿ ಅರ್ಧಶತಕದ (77) ಮೂಲಕ ಭಾರತಕ್ಕೆ ಅಡಿಪಾಯ ಹಾಕಿದರು.

ಮೊಹಮ್ಮದ್ ನವಾಜ್ 'ವಿಶ್ವದ ಅತ್ಯುತ್ತಮ ಸ್ಪಿನ್ನರ್' ಎಂದ ಪಾಕಿಸ್ತಾನ ಕೋಚ್; ಭಾರತದ ಸಹಾಯಕ ಕೋಚ್ ಹೇಳಿದ್ದೇನು?
ವಿಶ್ವ T20I ಶ್ರೇಯಾಂಕದಲ್ಲಿ 30ನೇ ಸ್ಥಾನದಲ್ಲಿದ್ದರೂ, ನವಾಜ್ ಅವರ ಅರ್ಹತೆಯ ಬಗ್ಗೆ ಹೆಸ್ಸನ್ಗೆ ನೀಡಿರುವ ಈ ಹೇಳಿಕೆ ಅಭಿಮಾನಿಗಳು ಮತ್ತು ತಜ್ಞರಿಗೆ ಆಶ್ಚರ್ಯವನ್ನುಂಟುಮಾಡಿತು.

