ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಅಮೆರಿಕದ ವೃತ್ತಿಪರ ಸರ್ಕ್ಯೂಟ್ ಬಾಕ್ಸಿಂಗ್ನ ತಾಂತ್ರಿಕ ನಾಕೌಟ್ ಪಂದ್ಯದಲ್ಲಿ ಚೊಚ್ಚಲ ಜಯ ಸಾಧಿಸಿದ್ದಾರೆ.