ಮೈಕೆಲ್ ವಾಘನ್

'ನಮ್ಮ ಬಳಿ MS Dhoni ಇಲ್ಲ': ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ನೇಮಕದ ಬಳಿಕ ಸ್ಟೀಫನ್ ಫ್ಲೆಮಿಂಗ್‌ಗೆ ಮೈಕೆಲ್ ವಾಘನ್ ಎಚ್ಚರಿಕೆ!
ಕ್ರಿಕೆಟ್

'ನಮ್ಮ ಬಳಿ MS Dhoni ಇಲ್ಲ': ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ನೇಮಕದ ಬಳಿಕ ಸ್ಟೀಫನ್ ಫ್ಲೆಮಿಂಗ್‌ಗೆ ಮೈಕೆಲ್ ವಾಘನ್ ಎಚ್ಚರಿಕೆ!

ನ್ಯೂಜಿಲೆಂಡ್‌ನ ಮಾಜಿ ನಾಯಕರಾಗಿರುವ ಫ್ಲೆಮಿಂಗ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಇಂಗ್ಲೆಂಡ್‌ನ ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸದ ವೇಳೆಗೆ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ನಿರೀಕ್ಷೆಯಿದೆ.

'ಭಾರತಕ್ಕಿಂತ ಇಂಗ್ಲೆಂಡ್ ಉತ್ತಮ ಸ್ಪಿನ್ ದಾಳಿ ಹೊಂದಿದೆ, ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ': ಮೈಕೆಲ್ ವಾಘನ್ ಭವಿಷ್ಯ
ಕ್ರಿಕೆಟ್

'ಭಾರತಕ್ಕಿಂತ ಇಂಗ್ಲೆಂಡ್ ಉತ್ತಮ ಸ್ಪಿನ್ ದಾಳಿ ಹೊಂದಿದೆ, ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ': ಮೈಕೆಲ್ ವಾಘನ್ ಭವಿಷ್ಯ

7.66ರ ಎಕಾನಮಿ ರೇಟ್‌ನೊಂದಿಗೆ ವರುಣ್ ಚಕ್ರವರ್ತಿ ಟಿ20 ವಿಶ್ವಕಪ್‌ನಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಡಾಸನ್ 7.30ರ ಎಕಾನಮಿ ರೇಟ್‌ನೊಂದಿಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ
ಕ್ರಿಕೆಟ್

IPL 2025: 'ನೀವು ರೋಹಿತ್ ಶರ್ಮಾ ಆಗಿದ್ದಕ್ಕೆ, ಇನ್ನೂ MI ಪ್ರಾಂಚೈಸಿಯಲ್ಲಿ ಉಳಿದುಕೊಂಡಿದ್ದೀರಿ'; ಇಂಗ್ಲೆಂಡ್ ಮಾಜಿ ಆಟಗಾರ ಟೀಕೆ

ರೋಹಿತ್ ಶರ್ಮಾ ಅವರನ್ನು ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಬ್ಯಾಟ್ಸ್‌ಮನ್ ಆಗಿ ಮಾತ್ರ ನೋಡಲಾಗುತ್ತಿದೆ. ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಬಳಸಲಾಗುತ್ತಿದೆ. ಫ್ರಾಂಚೈಸಿ ಹೆಚ್ಚಿನ ಪಂದ್ಯಗಳಲ್ಲಿ ಅವರ ಅನುಭವವನ್ನು ಬಳಸದಿರಲು ನಿರ್ಧರಿಸಿದೆ.

ಆಕ್ರಮಣಕಾರಿಯಾಗಿ ವಿರಾಟ್ ಕೊಹ್ಲಿಯನ್ನು ಎದುರಿಸಿ: ಇಂಗ್ಲೆಂಡ್‌ಗೆ ಮಾಜಿ ನಾಯಕನ ಸಲಹೆ
ಕ್ರಿಕೆಟ್

ಆಕ್ರಮಣಕಾರಿಯಾಗಿ ವಿರಾಟ್ ಕೊಹ್ಲಿಯನ್ನು ಎದುರಿಸಿ: ಇಂಗ್ಲೆಂಡ್‌ಗೆ ಮಾಜಿ ನಾಯಕನ ಸಲಹೆ

ಆಕ್ರಮಣಕಾರಿ ಆಟದ ಮೂಲಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಎದುರಿಸಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಂಡದ ಆಟಗಾರರಿಗೆ ಸಲಹೆ ನೀಡಿದ್ದಾರೆ...