ಕ್ರಿಕೆಟ್ಭಾರತದ ಬೃಹತ್ ಮೊತ್ತದ ಹೊರತಾಗಿಯೂ ಸೋಲಿನ ಭೀತಿ ಮೂಡಿಸಿದ ಬ್ರೇಸ್ ವೆಲ್ ಆರ್ಭಟಕ್ಕೆ ಹಲವು ದಾಖಲೆಗಳು ಧೂಳಿಪಟ
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭಾರತದ ಬೃಹತ್ ಮೊತ್ತದ ಹೊರತಾಗಿಯೂ ಸೋಲಿನ ಭೀತಿ ಎದುರಿಸಿತ್ತು. ಇದಕ್ಕೆ ಕಾರಣ ನ್ಯೂಜಿಲೆಂಡ್ ಕೆಳಕ್ರಮಾಂಕದಲ್ಲಿ ಆರ್ಭಟಿಸಿದ ಆಲ್ ರೌಂಡರ್ ಮೈಕೆಲ್ ಬ್ರೇಸ್ ವೆಲ್...