ಪ್ರಧಾನಿ ಮೈಕೆಲ್ ಬರ್ನಿಯರ್ ಮತ್ತು ಅವರ ಕ್ಯಾಬಿನೆಟ್ ವಿರುದ್ಧ ಫ್ರಾನ್ಸ್ ಸಂಸದರು ಬುಧವಾರ ಅವಿಶ್ವಾಸಮತ ಅಂಗೀಕರಿಸಿದ್ದು, ಇದರೊಂದಿಗೆ ದೇಶದಲ್ಲಿ ಹೊಸ ರಾಜಕೀಯ ಸಂದಿಗ್ಧತೆ ಸೃಷ್ಟಿಯಾಗಿದೆ.