ಕ್ರಿಕೆಟ್ತಾಕತ್ತು ಇದ್ದರೆ ಆಕ್ರಮಣಕಾರಿ ವೇಗಿ ಎದುರು ಸ್ವಾಭಾವಿಕ ಆಟ ಆಡಲಿ: ರೋಹಿತ್'ಗೆ ಮೈಕಲ್ ಹೋಲ್ಡಿಂಗ್ ಸವಾಲು!
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೂರು ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಭಾಜನರಾಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ಮೂಲೆಮೂಲೆಗೂ ಚೆಂಡನ್ನು ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ.