ಕ್ರಿಕೆಟ್ಕಳಪೆ ಪ್ರದರ್ಶನವಿದ್ದರೂ ಇಂಗ್ಲೆಂಡ್'ಗೆ ಉತ್ತಮ ರ್ಯಾಂಕಿಂಗ್: ಐಸಿಸಿ ಟೆಸ್ಟ್ ಶ್ರೇಯಾಂಕದ ಬಗ್ಗೆ ಮೈಕಲ್ ವಾನ್ ಗರಂ!
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿರುವ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯ ವಿರುದ್ಧ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.