ರಾಜ್ಯರೈತರಿಗೆ ಹೊಸ ಭರವಸೆ ನೀಡಿದ ಸರ್ಕಾರ; ಮಂಡ್ಯ ಮೈಷುಗರ್ ಕಾರ್ಖಾನೆ ಪುನಾರಂಭ
ಸಕ್ಕರೆ ನಾಡು ಮಂಡ್ಯದ ಹೆಸರಿಗೆ ಅನ್ವರ್ಥ ನಾಮದಂತಿದ್ದ ಮೈಷುಗರ್ ಕಾರ್ಖಾನೆ ಕೊನೆಗೂ ಪುನರಾರಂಭವಾಗಿದ್ದು, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಕಾರ್ಖಾನೆಯ ಬಾಯ್ಲರ್ಗೆ ಅಗ್ನಿಸ್ಪರ್ಶ ಮಾಡುವುದರ ಮೂಲಕ ಕಾರ್ಖಾನೆಗೆ ಮತ್ತೆ ಚಾಲನೆ ನೀಡಿದರು.