ರಾಜ್ಯಮಂಗಳೂರು ಪೊಲೀಸರ ಕೈಯಲ್ಲಿ ಸೋಡಾಬಾಟೆಲ್, ಕಲ್ಲು ಹಿಡಿದಿದ್ದ ವಿಚಾರ ಪ್ರಸ್ತಾಪ
ಮಂಗಳೂರಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪೊಲೀಸರ ಕೈಯಲ್ಲಿದ್ದ ಸೋಡಾಬಾಟಲು ಕಲ್ಲು ಮೇಲ್ಮನೆಯ ಸದನದಲ್ಲಿ ಪ್ರತಿಧ್ವನಿಸಿದ್ದು, ಒಂದು ಹಂತದಲ್ಲಿ ಪೊಲೀಸರು ಕೈಯಲ್ಲಿ ಸೋಡಾಬಾಟೆಲ್, ಕಲ್ಲು ಹಿಡಿದಿರುವುದನ್ನು ಸಭಾನಾಯಕರು ಒಪ್ಪಿಕೊಂಡ ಪ್ರಸಂಗಜರುಗಿತು.